ಚಿಕ್ಕಮಕ್ಕಳು ಮನೆಯ ಟಿವಿಯಲ್ಲಿ ಕಾರ್ಟೂನ್ ನೋಡುತ್ತಾ ಮೊಬೈಲ್ನಲ್ಲಿ ಗೇಮ್ ಆಡುತ್ತಾ ಕಾಲ ಕಳೆಯುವ ಇಂದಿನ ದಿನಗಳಲ್ಲಿ ಪುಟ್ಟ ಬಾಲಕನೊಬ್ಬ ಗದ್ದೆಗಿಳಿದ್ದಾನೆ.