ಬೆಂಗಳೂರು : ಚಿಕ್ಕಪ್ಪನ ಮೇಲಿನ ಕೋಪಕ್ಕೆ 22 ವರ್ಷದ ಯುವಕನೊಬ್ಬ ಆತನ 6 ವರ್ಷದ ಮಗನನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ನೆಲಮಂಗಳದಲ್ಲಿ ನಡೆದಿದೆ. ಮೊಹಮ್ಮದ್ ರಿಯಾನ್ ಮೃತಪಟ್ಟ ಬಾಲಕ, ದಾದಾ ಪೀರ್ ಕೊಲೆ ಮಾಡಿದ ಆರೋಪಿ. ಆರೋಪಿ ಬೇರೆ ಧರ್ಮದ ಯುವತಿಯನ್ನು 2 ಕುಟುಂಬದ ವಿರೋಧದ ನಡುವೆ ಮದುವೆಯಾಗಿದ್ದಾನೆ. ಆದರೆ ಚಿಕ್ಕಪ್ಪ ಆ ಮಹಿಳೆಯನ್ನು ಬಿಟ್ಟುಬಿಡುವಂತೆ ಒತ್ತಾಯಿಸಿದ್ದಾನೆ. ಇದರಿಂದ ಕೋಪಗೊಂಡ ಅರೋಪಿ ಚಿಕ್ಕಪ್ಪನ ಮೇಲೆನ ಕೋಪಕ್ಕೆ ಆತನ ಮಗನನ್ನು