ಗಾಳಿಪಟ ಹಾರಿಸಲು ಹೋಗಿ ಆಕಸ್ಮಿಕವಾಗಿ ಕೆಪಿಟಿಸಿಎಲ್ ನ 66 ಕೆವಿ ವಿದ್ಯುತ್ ತಂತಿ ತಗಲಿ ಬಾಲಕ ಮೃತಪಟ್ಟ ಘಟನೆ ಆರ್ .ಟಿ. ನಗರದ ವಿಶ್ವೇಶ್ವರಯ್ಯ ಉದ್ಯಾನವನ ಬಳಿ ಸಂಭವಿಸಿದೆ. ಅಬೂಬಕರ್ (11) ಎಂಬ ಬಾಲಕ ಮೃತಪಟ್ಟಿದ್ದು, ಈತ ಜನವರಿ 16 ರಂದು ಮದ್ಯಾಹ್ನ 3 ಗಂಟೆಗೆ ಗಾಳಿಪಟ ಹಾರಿಸುತ್ತಿದ್ದಾಗ ಕೆಪಿಟಿಸಿಎಲ್ ನ 66 ಕೆವಿ ಹೈಟೆನ್ಸನ್ ವಿದ್ಯುತ್ ತಂತಿ ತಗಲಿ ತೀವೃ ಗಾಯಗೊಂಡಿದ್ದ. ತಕ್ಷನ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು,