ಬೆಂಗಳೂರು : ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತೆಗೆ ಎಳನೀರಿನಲ್ಲಿ ಮತ್ತು ಬರುವ ಮೆಡಿಸಿನ್ ಮಿಕ್ಸ್ ಮಾಡಿ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ದಿನೇಶ್ ಎಂಬಾತ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ. ಈತ ಹಾಗು ಸಂತ್ರಸ್ತೆ ಎರಡುವರೆ ವರ್ಷಗಳಿಂದ ಸ್ನೇಹಿತರಾಗಿದ್ದು, ಒಂದು ದಿನ ಮುರುಡೇಶ್ವರಕ್ಕೆ ಟ್ರಿಪ್ ಗೆ ಹೋದಾಗ ಆತ ಈ ಕೃತ್ಯ ಎಸಗಿದ್ದಾನೆ. ನಂತರ ಮದುವೆಯಾಗುವುದಾಗಿ ಭರವಸೆ ಕೊಟ್ಟು ನಂತರ ಮನೆಯವರಿಗೆ ನೀನು ಇಷ್ಟವಿಲ್ಲವೆಂದು ನೆಪ ಹೇಳುತ್ತಿದ್ದಾನೆ. ಇದಕ್ಕೆ ಸಂತ್ರಸ್ತೆ