ಕರ್ನಾಟಕದ ನಿವಾಸಿಗಳು ಎಲ್ಲೆಲ್ಲಿ ವಾಸವಾಗಿದೀರಾ ನಿಮ್ಮ ಅಭಿಪ್ರಾಯ ತಿಳಿಸಿ.ಬ್ರಾಂಡ್ ಬೆಂಗಳೂರಿಗಾಗಿ ನಿಮ್ಮ ಅಭಿಪ್ರಾಯ ಅಗತ್ಯವಿದೆ.ವಿದೇಶದಲ್ಲಿರುವ ಕನ್ನಡಿಗರು ಕೂಡ ಅಭಿಪ್ರಾಯ ನೀಡಬಹುದು.ಎಲ್ಲ ಅಭಿಪ್ರಾಯವನ್ನು ಪುಸ್ತಕದಲ್ಲಿ ಸಂಗ್ರಹ ಮಾಡ್ತಿವಿ.ಬೆಂಗಳೂರಿಗಿಂತ ಮುಂಬೈ ಮತ್ತು ದೆಹಲಿಯಲ್ಲಿ ಟ್ರಾಫಿಕ್ ಸಮಸ್ಯೆ ಜಾಸ್ತಿ ಇದೆ.ದೆಹಲಿ ಟ್ರಾಫಿಕ್ ಇಂದ ನನ್ನ ಫ್ಲೈಟ್ ಮಿಸ್ ಆಗಿತ್ತು.ಮುಂಬೈ ಹಾಗೂ ದೆಹಲಿ ಟ್ರಾಫಿಕ್ ಬಗ್ಗೆ ಯಾರು ಬರೆಯುವುದಿಲ್ಲ.ಆದ್ರೆ ಬೆಂಗಳೂರಿನ ಟ್ರಾಫಿಕ್ ಬಗ್ಗೆನೇ ಜಾಸ್ತಿ ಬರೆಯುತ್ತಾರೆ.ಬೆಂಗಳೂರಿನಲ್ಲಿ ಸ್ವಲ್ಪ ಮಳೆ ಬಂದು ನೀರು ಬಂದ್ರೆ ಸಾಕು ಅದರೆ ಬಗ್ಗೆ ಕೂಡ ಪ್ರಶ್ನೆ ಮಾಡ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.