ಬೆಂಗಳೂರು : ಕೇಂದ್ರ ಸರ್ಕಾರ ಜಾರಿಗೆ ತಂದ ದುಬಾರಿ ದಂಡ ಟ್ರಾಫಿಕ್ ರೂಲ್ಸ್ ಕಡಿತಕ್ಕೆ ಇಂದೇ (ಸೋಮವಾರ) ಬ್ರೇಕ್ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕೇಂದ್ರ ಸರ್ಕಾರ ಸೆಪ್ಟಂಬರ್ 1 ರಂದು ಜಾರಿಗೆ ತಂದ ದುಬಾರಿ ದಂಡ ಟ್ರಾಫಿಕ್ ರೂಲ್ಸ್ ವಾಹನ ಸವಾರರಿಗೆ ಹೊರೆಯಾಗಿ ಮರಿಣಮಿಸಿದ ಹಿನ್ನಲೆಯಲ್ಲಿ ವಾಹನ ಸವಾರರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈಗಾಗಲೇ ಗುಜರಾತ್, ಮಹಾರಾಷ್ಟ್ರ ಮೊದಲಾದ ರಾಜ್ಯಗಳು ದುಬಾರಿ ದಂಡವನ್ನು ಕಡಿತಗೊಳಿಸಿದೆ ಈ ಹಿನ್ನಲೆಯಲ್ಲಿ