ಮನೆ ಎದುರು ನಿಲ್ಲುತ್ತಿದ್ದ ಗಲೀಜು ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಮಹಿಳೆಯೊಬ್ಬಳ ತಲೆಗೆ ಕೋಲಿನಿಂದ ಹೊಡೆಯಲಾಗಿದೆ.ಎದುರು ಮನೆಯ ಮಹಿಳೆ ತಲೆಗೆ ಕೋಲಿನಿಂದ ಹೊಡೆದು ಹಲ್ಲೆ ನಡೆಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಪಟ್ಟಣದ ಲೋಹಿತ್ ನಗರ ಬಡಾವಣೆಯಲ್ಲಿ ಘಟನೆ ನಡೆದಿದೆ.ಲೋಹಿತ್ ನಗರ ನಿವಾಸಿ ಲತಾ ಎಂಬುವರ ಮೇಲೆ ಎದುರು ಮನೆಯ ಶ್ರೀನಿವಾಸ್ ಎಂಬುವನಿಂದ ಹಲ್ಲೆ ನಡೆದಿದೆ. ಗಾಯಾಳು ಲತಾಗೆ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಶ್ರೀನಿವಾಸ್