ಚಾಮರಾಜನಗರ: ಸಾಮಾನ್ಯವಾಗಿ ಮದುವೆಯೆಂದರೆ ವಧುವಿನ ಕೊರಳಿಗೆ ವರ ತಾಳಿ ಕಟ್ಟುತ್ತಾನೆ. ಆದರೆ ಈ ಮದುವೆಯಲ್ಲಿ ವರನ ಕುತ್ತಿಗೆಗೆ ವಧು ತಾಳಿ ಕಟ್ಟಿದ್ದಾಳೆ! ಹೀಗೊಂದು ಮದುವೆ ಚಾಮರಾಜನಗರದಲ್ಲಿ ನಡೆದಿದೆ.