ಕ್ಷುಲ್ಲಕ ಕಾರಣಕ್ಕೆ ತಂಗಿಯನ್ನೇ ಅಣ್ಣನೊಬ್ಬ ಕೊಲೆ ಮಾಡಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ಟೀಪಲ್ ಎನ್ನೋ 16 ವರ್ಷದ ಹುಡುಗಿ ಎರಡು ವಾರಗಳ ಹಿಂದ ನಾಪತ್ತೆಯಾಗಿದ್ದಳು. ಈ ಕುರಿತು ಹುಡುಗಿಯ ತಂದೆ ದೂರು ದಾಖಲು ಮಾಡಿದ್ದರು.ಪೊಲೀಸರು ಎಷ್ಟೇ ಹುಡುಕಾಡಿದರೂ ಹುಡುಗಿ ಸ್ಟೀಫಲ್ ಮಾತ್ರ ಪತ್ತೆಯಾಗಲಿಲ್ಲ. ಹೀಗಾಗಿ ಸ್ಟೀಫಲ್ ನ ಮನೆಮಂದಿಯ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದಾಗ, ಆಕೆಯ ಅಣ್ಣನೇ ಕೊಲೆ ಮಾಡಿರೋದು ಗೊತ್ತಾಗಿದೆ.ಸ್ಟೀಫಲ್ ನನ್ನು ಕೊಲೆ ಮಾಡಿದ ಸ್ಯಾಮ್ಸನ್ ಆಕೆಯ ಶವವನ್ನು