ಅನರ್ಹ ಶಾಸಕರಿಗೆ ತೊಡಕಾಗಬಹುದಾಗಿದ್ದ ದಾರಿಯನ್ನು ಸಲೀಸು ಮಾಡೋ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಹೆಣೆದಿರೋ ಈ ತಂತ್ರದಿಂದ ಅನರ್ಹ ಶಾಸಕರು ಫುಲ್ ಖುಷ್ ಆಗಿದ್ದಾರೆ. ಬೈ ಎಲೆಕ್ಷನ್ ನಲ್ಲಿ ಅನರ್ಹ ಶಾಸಕರ ಬದಲಿಗೆ ನಮಗೆ ಟಿಕೆಟ್ ಬೇಕು ಅಂತ ಬಂಡಾಯ ಎದ್ದಿದ್ದ ಕೂಗನ್ನು ಸೈಲೆಂಟ್ ಮಾಡಲಾಗಿದೆ. ಬಂಡಾಯದ ಬಾವುಟ ಹಾರಿಸಿದ್ದವರಿಗೆ ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗಿದೆ. ಆ ಮೂಲಕ ಅನರ್ಹ ಶಾಸಕರು ಸ್ಪರ್ಧೆ ಮಾಡೋದಕ್ಕೆ ಲೈನ್