ಬಿ.ಎಸ್.ಯಡಿಯೂರಪ್ಪ ನನ್ನ ಪರಮ ಶತ್ರು. ಹೀಗಂತ ಮಾಜಿ ಶಾಸಕರೊಬ್ಬರು ಕಿಡಿಕಾರಿದ್ದಾರೆ.ಬಿ.ಎಸ್.ಯಡಿಯೂರಪ್ಪ ಇಲ್ಲ ಅಂದ್ರೆ ಬಿಜೆಪಿ ಇಲ್ಲ. ಕರ್ನಾಟಕದಲ್ಲಿ ಯಡಿಯೂರಪ್ಪ ದಾರಿ ಸರಿನೋ ತಪ್ಪೋ ಬೇರೆ ವಿಚಾರ. ಆದ್ರೆ ದಕ್ಷಿಣದಲ್ಲಿ ಬಿಜೆಪಿ ಬರ್ಬೇಕಾದ್ರೆ ಯಡಿಯೂರಪ್ಪ ಕಾರಣ. ಬಿಜೆಪಿಯಲ್ಲಿ ಮುಖ್ಯಮಂತ್ರಿಗಳಾಗಿದ್ದು, ಎಂಎಲ್ ಎ, ಎಂಪಿಗಳಾಗಿದ್ದು ನೂರಕ್ಕೆ ನೂರು ಯಡಿಯೂರಪ್ಪ ನಿಂದ.ಬಿಜೆಪಿಯಲ್ಲಿರುವ ಎಲ್ಲಾ ಮಂತ್ರಿಗಳು, ಹಳೇ ಮುಖ್ಯ ಮಂತ್ರಿಗಳು, ಕೇಂದ್ರದ ಮಂತ್ರಿಗಳು ಎಲ್ಲರೂ ಯಡಿಯೂರಪ್ಪರ ಹೆಸರನ್ನ ಹೇಳುತ್ತಿದ್ರು. ನಾನು ಯಡಿಯೂರಪ್ಪನ ಪರ ಇಲ್ಲ, ಆದ್ರೆ