ಬೆಂಗಳೂರು: ಚುನಾವಣೆ ಹತ್ತಿರಬರುತ್ತಿದ್ದಂತೆ ಬಿಜೆಪಿ ದಲಿತರ ಓಲೈಕೆಗೆ ಮುಂದಾಗಿದೆ. ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮನೆಯಲ್ಲಿ ಇಂದು ದಲಿತ ಕುಟುಂಬದವರಿಗೆ ಸತ್ಕಾರ ನಡೆಯಲಿದೆ. ಹಿಂದೆ ಬಿಎಸ್ ವೈ ತಮ್ಮ ಆಪ್ತರೊಂದಿಗೆ ಕೆಲವು ದಲಿತ ಕುಟುಂಬದವರ ಮನೆಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿದ್ದರಲ್ಲದೆ, ಅವರ ಜತೆ ಕೂತು ಉಪಾಹಾರ ಸೇವಿಸಿದ್ದರು. ಇದೀಗ ಅದೇ ದಲಿತ ಕುಟುಂಬದವರನ್ನು ತಮ್ಮ ಮನೆಗೆ ಆಹ್ವಾನಿಸಿ ಸತ್ಕರಿಸುತ್ತಿದ್ದಾರೆ.ಹೋಳಿಗೆ, ಎರಡು ಬಗೆ ಪಲ್ಯ, ಸಾಂಬಾರ್, ರಸಂ ಎಂದು