ಬೆಂಗಳೂರು: ನಿನ್ನೆ ಇಡೀ ದಿನ ವೀರಪ್ಪ ಮೊಯಿಲಿ ತಮ್ಮದೇ ಪಕ್ಷಕ್ಕೆ ಮುಜುಗರಾಗುವಂತೆ ಟ್ವೀಟ್ ಮಾಡಿದ್ದು ಬಿಜೆಪಿಗೆ ಅಸ್ತ್ರವಾಗಿತ್ತು. ಇದು ಕಾಂಗ್ರೆಸ್ ಗೆ ದೊಡ್ಡ ನಷ್ಟವಾಗಿತ್ತು.ಆದರೆ ಇದೇ ಟ್ವೀಟ್ ಮೂಲಕ ಬಿಜೆಪಿ ಅದರಲ್ಲೂ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರ ಟ್ವೀಟ್ ನಿಂದಾಗಿ ಗಳಿಸಿಕೊಂಡಿದ್ದನ್ನು ಬಿಜೆಪಿ ಕಳೆದುಕೊಂಡಿತು.ಮೊನ್ನೆ ಬಿಎಸ್ ವೈ ತಮ್ಮ ಟ್ವಿಟರ್ ಖಾತೆಯಲ್ಲಿ ನಿನ್ನೆ ಸಂಜೆ 5 ಗಂಟೆಗೆ ಬ್ರೇಕಿಂಗ್ ನ್ಯೂಸ್ ಕೊಡುವುದಾಗಿ ಬರೆದುಕೊಂಡಿದ್ದರು. ಆದರೆ ಹೇಳಿದ ಸಮಯಕ್ಕೆ ಟ್ವಿಟರ್ ನಲ್ಲಿ ಬ್ರೇಕಿಂಗ್