ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ವೈ ಏನೇ ಮಾಡಿದ್ರೂ ಅಧಿಕಾರ ಸಿಗಲ್ಲ. ಅವರಿಗೆ ಅವರ ಪಕ್ಷದ ಪಾಲಿಸಿಯಂತೆ ಮಾರ್ಗದರ್ಶಕ ಮಂಡಳಿಯಲ್ಲಿ ಮಾತ್ರ ಸ್ಥಾನ ದೊರೆಯಲಿದೆ ಎಂದು ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ.ಪಾಟೀಲ್ ಲೇವಡಿ ಮಾಡಿದ್ದಾರೆ. ಆಡ್ವಾಣಿ, ಜಸ್ವಂತ್ ಸಿಂಗ್, ಮುರಳಿ ಮನೋಹರ್ ಜೋಷಿ ಅವರಿಗೆ ಏನಾಯಿತು? 75 ವರ್ಷ ದಾಟಿದ ಹಿನ್ನೆಲೆಯಲ್ಲಿ ಅವರಿಗೆ ಮಾರ್ಗದರ್ಶಕರ ಪಟ್ಟಿಯಲ್ಲಿ ಸ್ಥಾನ ದೊರೆತಿದೆ. ಅದರಂತೆ, ಯಡಿಯೂರಪ್ಪ ವಯಸ್ಸು ಕೂಡಾ 75 ವರ್ಷ ದಾಟಿದ್ದರಿಂದ ಮಾರ್ಗದರ್ಶಕ ಸ್ಥಾನ