ರಾಷ್ಟ್ರದ ಬಹುತೇಕ ಎಲ್ಲ ಸಮೀಕ್ಷಗಳಲ್ಲೂ ಬಿಜೆಪಿ - ಎನ್ ಡಿ ಎಗೆ ಬಹುಮತ ಬರುತ್ತದೆ ಎಂದೇ ಬಂದಿದೆ. ರಾಜ್ಯದಲ್ಲೂ ನಾವು 22-23 ಸ್ಥಾನಗಳನ್ನು ನಿರೀಕ್ಷಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದಾರೆ.ಮೇ 23 ರ ನಂತರ ರಾಜ್ಯ ಮತ್ತು ರಾಷ್ಟ್ರದಲ್ಲಿ ರಾಜಕೀಯ ಚಿತ್ರಣ ಬದಲಾಗುತ್ತದೆ. ಈ ಸಮೀಕ್ಷೆಗಳನ್ನು ನೋಡಿ ಕಾಂಗ್ರೆಸ್ ಪ್ರಮುಖರು ಹತಾಶರಾಗಿ ಮನಬಂದಂತೆ ಹೇಳುತ್ತಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಟೀಕೆ ಮಾಡಿದ್ದಾರೆ.ರಾಜ್ಯದಲ್ಲಿ ತೀವ್ರ ಬರ ಇದೆ. ಧರ್ಮಸ್ಥಳದಲ್ಲೂ ಇದೇ ಮೊದಲ ಬಾರಿ