ಏರ್ಪೋರ್ಟ್ನಲ್ಲಿ ಸಣ್ಣ ವಿಮಾನ ಹಾರಾಟ ಮಾಡಿ ಈ ತರ ಸ್ಟಂಟ್ ಮಾಡೋದನ್ನು ಬಿಡಿ ಎಂದು ಮಲ್ಲಿಕಾರ್ಜುನ ಖರ್ಗೆ ಗೆ ಮೇಲೆ ಬಿ.ಎಸ್.ವೈ ಹರಿಹಾಯಿದ್ದಿದ್ದರು. ಈಗ ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ಸಚಿವ ಖರ್ಗೆ ತೀಕ್ಷ್ಣವಾಗಿ ಟ್ವೀಟ್ ಮಾಡಿದ್ದಾರೆ.ಕಲಬುರಗಿ ಏರ್ಪೋರ್ಟ್ನಲ್ಲಿ ಸಣ್ಣ ವಿಮಾನ ಹಾರಾಟ ಮಾಡಿ ಈ ತರ ಸ್ಟಂಟ್ ಮಾಡೋದನ್ನು ಬಿಡಿ ಎಂದು ಮಲ್ಲಿಕಾರ್ಜುನ ಖರ್ಗೆ ಗೆ ಮೇಲೆ ಬಿ.ಎಸ್.ಯಡಿಯೂರಪ್ಪ ದೂರಿದ್ದರು. ಖರ್ಗೆಯವರದ್ದು ಪೊಲಿಟಿಕಲ್ ಸ್ಟಂಟ್ ಎಂಬ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಟ್ವಿಟ್ಟರ್ನಲ್ಲಿ ಸಚಿವ ಪ್ರಿಯಾಂಕ್