ಪುಲ್ವಾಮಾ ದಾಳಿ ನಂತರ ಭಾರತವನ್ನ ಇಡೀ ಪ್ರಪಂಚದ ರಾಷ್ಟ್ರಗಳು ಬೆಂಬಲಿಸುತ್ತಿವೆ. ಭಯೋತ್ಪಾದಕತೆಯನ್ನು ಖಂಡಿಸುತ್ತಿವೆ. ಬೆನ್ನುಬಾಗಿಸುವ ಭಾರತ ಅಲ್ಲ. ಸೆಟೆದು ನಿಲ್ಲುವ ಭಾರತ ಆಗಿದೆ. ಇದಕ್ಕೆ ಮೋದಿ ಅವರೇ ಕಾರಣ. ಮೋದಿ ಅವರ ಪ್ರವಾಸದಿಂದ ಎಲ್ಲ ದೇಶಗಳು ನಮ್ಮ ಸಹಕಾರಕ್ಕೆ ನಿಂತಿವೆ. ಇದು ಮೋದಿ ಅವರ ರಾಜತಾಂತ್ರಿಕ ಗೆಲುವಾಗಿದೆ ಎಂದು ಬಿ.ಎಸ್.ವೈ ಹೇಳಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೋದಿ ಅವರ ನಾಯಕತ್ವ ದೇಶಕ್ಕೆ ಮಾತ್ರ ಅಲ್ಲ, ಇಡೀ ಪ್ರಪಂಚಕ್ಕೆ ಮಾದರಿ ಆಗಿದೆ. ಈ