ಗಾಂಜಾ ನಶೆಯಲ್ಲಿ ಲಾಂಗ್ , ಹಿಡಿದು ಪುಡಿ ರೌಡಿಗಳ ಅಟ್ಟಹಾಸ ಮೆರೆದಿದ್ದಾರೆ.ಸಿಸಿಟಿವಿಯಲ್ಲಿ ಪುಂಡರ ರೌಡಿಸಂ ಸೀನ್ಸ್ ಸೆರೆಯಾಗಿದೆ.ನಾಲ್ಕೈದು ಪುಂಡರಿಂದ ಲಾಂಗ್ ಹಿಡಿದು ಏರಿಯಾದಲ್ಲಿ ಆವಾಜ್ ಹಾಕಲಾಗಿದೆ.ಪಾಟರಿ ರಸ್ತೆಯಲ್ಲಿರುವ ಗಾಂಧಿ ಗ್ರಾಮದಲ್ಲಿ ಪುಡಿ ರೌಡಿಗಳ ಕಿರುಕುಳ ಮಿತಿಮೀರಿದೆ.ಕಳೆದ 25 ನೇ ತಾರೀಖು ನಡೆದಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅನಿತಾ ಎಂಬ ಮಹಿಳೆ ಬಡ್ಡಿಗೆ ಬಿಡೋದೆ ಫುಲ್ ಟೈಂ ಜಾಬ್ ಅಂತೆ,ಕೊಟ್ಟ ಹಣಕ್ಕೆ ಬಡ್ಡಿ ಕೊಡದಿದ್ರೆ ಹುಡುಗರನ್ನ ಬಿಟ್ಟು ಹೆದರಿಸುತ್ತಾಳಂತೆ.ಪೋಲಿಸರ ಮೊರೆ