ತನ್ನ ಮರಿಗಳೊಂದಿಗೆ ಇರುವ ಸಿಂಹಿಣಿ ಕೊಳದಲ್ಲಿ ನೀರು ಕುಡಿಯುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಅಮ್ಮ ನೀರು ಕುಡಿಯುತ್ತಿದ್ದರು ಪುಟಾಣಿಗಳು ಆಟದಲ್ಲಿ ಮಗನಾಗಿದ್ದರು. ಬರೀ ಅಷ್ಟೇ ಅಲ್ಲ, ಅಮ್ಮನ ಬಾಲವನ್ನು ಹಿಡಿದುಕೊಂಡು ಇವುಗಳು ಆಟದ ಖುಷಿಯನ್ನು ಅನುಭವಿಸುತ್ತಿದ್ದವು. ಈ ದೃಶ್ಯವನ್ನು ನೋಡುವಾಗಲೇ ಖುಷಿಯಾಗುತ್ತದೆ. ಜೊತೆಗೆ, ಅಮ್ಮನ ತಾಳ್ಮೆ ಕೂಡ ಮನಸ್ಸಿಗೆ ಆನಂದವಾಗುತ್ತದೆ. ತನಗೆ ಕಿರಿಕಿರಿಯಾದರೂ ಅಮ್ಮ ಯಾವುದೇ ಚಿಂತೆ ಮಾಡಲ್ಲ. ಬದಲಾಗಿ, ಪುಟಾಣಿಗಳ ಸುರಕ್ಷತೆಯತ್ತ ಗಮನ ಹರಿಸುವ ಇವಳು