ಪ್ರಜಾಧ್ವನಿ ಹೆಸರಿನಲ್ಲಿ ಕಾಂಗ್ರೆಸ್ ಬಸ್ ಯಾತ್ರೆಗೆ ಸಿದ್ದವಾಗಿದೆ.ನಾಳೆ ಡಿಕೆಶಿ-ಸಿದ್ದು ಬಸ್ ಯಾತ್ರೆ ಮಾಡಲಿದ್ದಾರೆ.ಚಿಕ್ಕೋಡಿಯಿಂದ ಬಸ್ ಯಾತ್ರೆ ನಾಳೆಯಿಂದ ಆರಂಭವಾಗಲಿದೆ.ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ಸಮಾವೇಶ ನಡೆಯಲಿದೆ.12 ರಿಂದ 15 ರವೆಗೆ ಸಂಕ್ರಾಂತಿ ಹಬ್ಬದ ಕಾರಣ ರಜೆ ನೀಡಲಾಗಿದ್ದು,ಜನವರಿ 17 ಹೊಸಪೇಟೆ - ಕೊಪ್ಪಳದಲ್ಲಿ ಸಮಾವೇಶ ನಡೆಯಲಿದೆ.ಜನವರಿ 18 - ಬಾಗಲಕೋಟೆ, ಗದಗ ,ಜನವರಿ 19 - ಹಾವೇರಿ, ದಾವಣಗೆರೆ ,ಜನವರಿ 21 - ಹಾಸನ, ಚಿಕ್ಕಮಗಳೂರು ಜನವರಿ 22 - ಉಡುಪಿ,