ಎರಡನೇ ಹಂತದ ಲಾಕ್ ಡೌನ್ ಕೊನೆಗೊಳ್ಳುತ್ತಿದ್ದಂತೆ ಮೇ 4 ರಿಂದ ಬಸ್ ಸಂಚಾರ ಆರಂಭಗೊಳ್ಳುತ್ತದೆ ಎಂದು ಸಾರಿಗೆ ಸಚಿವ ಹೇಳಿದ್ದಾರೆ. ಕೋವಿಡ್ – 19 ಹೆಚ್ಚಾಗಿರುವ ತಾಲೂಕುಗಳಲ್ಲಿ, ರೆಡ್ ಝೋನ್ ತಾಲೂಕುಗಳಲ್ಲಿ ಬಸ್ ಸಂಚಾರಕ್ಕೆ ನಿಷೇಧ ಹೇರಲಾಗಿದೆ.ರೆಡ್ ಝೋನ್ ಹೊರತು ಪಡಿಸಿದಂತೆ ಆರೆಂಜ್ ಹಾಗೂ ಗ್ರೀನ್ ಝೋನ್ ಗಳಲ್ಲಿ ಸರಕಾರಿ ಬಸ್ ಗಳ ಓಡಾಟ ಇರುತ್ತದೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.ಮೇ 4 ರಿಂದಲೇ ಕೊರೊನಾ ವೈರಸ್ ಇಲ್ಲದ