ಗ್ರಾಹಕರು ಆನ್ ಲೈನ್ ನಲ್ಲಿ ಮೊಬೈಲ್ ಖರೀದಿ ಮಾಡಿ ಈಗ ಪೇಚಿಗೆ ಸಿಲುಕಿಕೊಂಡಿದ್ದಾರೆ.ಫ್ಲಿಫ್ ಕಾರ್ಟ್ ಆನ್ ಲೈನ್ ಕಂಪನಿಯಿಂದ ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.ವೀವೊ ಮೊಬೈಲ್ ಬದಲಾಗಿ ಗ್ರಾಹಕರಿಗೆ ಬಟ್ಟೆ ಸೋಪು ಬಂದಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪಟ್ಟಣದಲ್ಲಿ ಈ ಘಟನೆ ನಡೆದಿದೆ.ವಿಜಯ್ ಕುಮಾರ್ ಎಂಬುವರು ಆನ್ ಲೈನ್ ಕಂಪನಿಯಿಂದ ವಂಚನೆಗೊಳಗಾದವರಾಗಿದ್ದಾರೆ. ಬುಕ್ಕಿಂಗ್ ಮಾಡಿದ್ದ ಕೋರಿಯರ್ ಕಂಪನಿಗೆ ದೂರು ಸಲ್ಲಿಕೆ ಮಾಡಿದ್ದಾರೆ.26,000 ರೂಪಾಯಿ ಬೆಲೆಯ ವೀವೊ ವಿ11 ಮೊಬೈಲ್ ಬದಲಾಗಿ ಡಿಟರ್ಜೆಂಟ್