ಬೆಂಗಳೂರು : ರೊಮ್ಯಾನ್ಸ್ ನಲ್ಲಿ ವೀಕು ಎಂದು ಯಾರಾದರೂ ಹೇಳಿದರೆ ಯಾರಿಗೂ ಇಷ್ಟವಾಗುವುದಿಲ್ಲ. ಆದರೆ ಸಂಶೋಧನೆಗಳ ಪ್ರಕಾರ ಬೆಡ್ ಮೇಲೆ ಈ ಕೆಲಸಗಳನ್ನು ಮಾಡಿದರೆ ನಿಮ್ಮ ಮೂಡ್ ಹಾಳಾಗಿ ನೀವು ರೊಮ್ಯಾನ್ಸ್ ನಲ್ಲಿ ವೀಕ್ ಎಂದೆನಿಸಿಕೊಳ್ಳುತ್ತೀರಿ ಎಂಬುದಾಗಿ ತಿಳಿಸಿದೆ. ಹೌದು. ಅಧ್ಯಯನವೊಂದರಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಗಳಿಗೆ ತಮಗೆ ಮಂಚದ ಮೇಲೆ ಮೂಡ್ ಆಫ್ ಮಾಡುವ ವಿಷಯ ಯಾವುದೆಂದು ಕೇಳಲಾಯಿತು. ಆಗ ಅವರಿಂದ ಮಂಚದ ಮೇಲೆ ಜನರನ್ನ ಅತಿ ಹೆಚ್ಚಾಗಿ ಮೂಡ್ ಆಫ್