ಮೂರು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದ ಹಿನ್ನಲೆಯಲ್ಲಿ ಮಾಜಿ ಸಚಿವ ಹೇಳಿಕೆ ನೀಡಿದ್ದು, ಫಲಿತಾಂಶ ನಿಯೋಜಿತವಾಗಿತ್ತು ಎಂದಿದ್ದಾರೆ.ಹಾವೇರಿ ಜಿಲ್ಲೆಯ ಶಿಗ್ಗಾಂವನಲ್ಲಿ ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರ ಮತ್ತು ಮಂಡ್ಯ ಉಪ ಚುನಾವಣೆಯ ಫಲಿತಾಂಶ ಪೂರ್ವ ನೀಯೊಜಿತ ವಿಕ್ಟರಿಯಾಗಿದೆ. ಆದರೆ ಬಳ್ಳಾರಿ ಫಲಿತಾಂಶ ಹಣ ಅಧಿಕಾರದ ಬಲಾ ಬಲದಿಂದ ಗೆಲುವಾಗಿದೆ ಎಂದಿದ್ದಾರೆ. ಉಪಚುಣಾವಣೆಗಳ ಸೋಲು, ಬಿ.ಎಸ್. ಯಡಿಯೂರಪ್ಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯ ವಿಚಾರವಾಗಿ ಕೇಳಿದ