ಬೆಂಗಳೂರು: ವರುಣಾ ಕ್ಷೇತ್ರದಲ್ಲಿ ಹಾಲಿ ಸಿಎಂ ಸಿದ್ದರಾಮಯ್ಯ ಪುತ್ರನಿಗೆ ಎದುರಾಳಿಯಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಸೆಣಸುತ್ತಿರುವ ಕಾರಣಕ್ಕೆ ಈ ಕ್ಷೇತ್ರವೀಗ ಪ್ರತಿಷ್ಠೆಯ ಕಣವಾಗಿದೆ.