2006 ರಿಂದ ಎಲ್ಲಿವರೆಗೆ ನಡೆದ ಸರ್ಕಾರಗಳ ಹಗರಣ ತನಿಖೆ ಮಾಡುವಂತೆ ಮಾಜಿ ಸಿಎಂ ಸಿದ್ದು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸಿ.ಸಿ.ಪಾಟೀಲ್, ಹಾವು ಅವರ ಬುಟ್ಟಿಯಲ್ಲೂ, ನಮ್ಮ ಬುಟ್ಟಿಯಲ್ಲೂ ಇದ್ದಾವೆ.