ಬಿಜೆಪಿ ನಾಯಕರನ್ನು ಭೇಟಿ ಮಾಡಿದ ಸಾ.ರಾ.ಮಹೇಶ್ ಗೆ ಸಿಎಂ ಯಿಂದ ತರಾಟೆ

ಬೆಂಗಳೂರು, ಶುಕ್ರವಾರ, 12 ಜುಲೈ 2019 (09:50 IST)

ಬೆಂಗಳೂರು : ಬಿಜೆಪಿ ಮುಖಂಡರನ್ನು  ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಾ.ರಾ.ಮಹೇಶ್ ರನ್ನು ಸಿಎಂ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಮತ್ತು ಜೊತೆ ಸಾ.ರಾ ಮಹೇಶ್ ಗುರುವಾರ ರಾತ್ರಿ ರಹಸ್ಯ  ಸಭೆ ನಡೆಸಿದ್ದರು. ಇದು ಮಾಧ್ಯಮದವರ ಕಣ್ಣಿಗೆ ಬಿದ್ದು ಬಟ್ಟಬಯಲಾಯಿತು. ಈ ಭೇಟಿ ವಿಚಾರ ತಿಳಿದು ಮೈತ್ರಿ ಪಕ್ಷದ ನಾಯಕರು ಸಿಡಿಮಿಡಿಗೊಂಡಿದ್ದಾರೆ.


ಈ ಹಿನ್ನಲೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ತಾಜ್ ವೆಸ್ಟ್ ಎಂಡ್ ಹೊಟೇಲ್ ಗೆ ಸಾರಾ ಮಹೇಶ್ ರನ್ನ ಕರೆಯಿಸಿಕೊಂಡು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಪಾನಿನಲ್ಲಿ ಕೆಂಪು ದ್ರಾಕ್ಷಿಯ ಗೊಂಚಲೊಂದು ಮಾರಾಟವಾದ ಬೆಲೆ ಕೇಳಿದ್ರೆ ದಂಗಾಗ್ತೀರಾ?

ಜಪಾನ್ : ಜಪಾನಿನಲ್ಲಿ ಮಂಗಳವಾರ ನಡೆದ ಹರಾಜಿನಲ್ಲಿ ಕೆಂಪು ದ್ರಾಕ್ಷಿಯ ಗೊಂಚಲೊಂದನ್ನು 1.2 ದಶಲಕ್ಷ ಯೆನ್‌ ...

news

ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಜೋಡಿ ಮತ್ತೆ ಲಿಪ್ ಲಾಕ್

ನಟಿ ರಶ್ಮಿಕಾ ಮಂದಣ್ಣ - ನಟ ವಿಜಯ್ ದೇವರಕೊಂಡ ಮತ್ತೆ ಲಿಪ್ ಲಾಕ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದು ಸಿನಿ ...

news

‘ಜೆಡಿಎಸ್ ಫುಲ್ ಗರಂ: ಶಾಸಕರನ್ನು ಅನರ್ಹಗೊಳಿಸಲು ದೂರು’

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರೋ ಜೆಡಿಎಸ್ ನ ಮೂವರ ಶಾಸಕರನ್ನ ಅನರ್ಹಗೊಳಿಸುವಂತೆ ಜೆಡಿಎಸ್ ಸ್ಪೀಕರ್ ಗೆ ...

news

ಅತೃಪ್ತರ ಶಾಸಕರಿಗೆ ಫುಲ್ ಟೆನ್ಶನ್: ಸುಪ್ರೀಂ ಮೊರೆ ಹೋದ ಸ್ಪೀಕರ್

ವಿಧಾನಸಭಾಧ್ಯಕ್ಷನಾದ ನನಗೆ ಆದೇಶ ನೀಡಲು ನ್ಯಾಯಾಲಯಗಳಿಗೆ ಆದೇಶವಿಲ್ಲ. ಕಾನೂನು ಹಾಗೂ ನಿಯಮಗಳ ಪ್ರಕಾರವೇ ...