ಮುಂಬರುವ 2019 ರಲ್ಲಿ ಪ್ರಧಾನಿ ಮೋದಿಯ ದರ್ಬಾರ್ ಅಂತ್ಯಗೊಳ್ಳಲಿದೆ ಎನ್ನುವ ಕಾಂಗ್ರೆಸ್ ಪಕ್ಷದ ಮಾಜಿ ಸಂಸದೆ ರಮ್ಯಾ ಹೇಳಿಕೆಗೆ ಶಾಸಕ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ. ರಮ್ಯಾ ಟ್ವಿಟ್ಟರ್ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಫ್ರಧಾನಿ ಮೋದಿ ಕಷ್ಟಪಟ್ಟು ಮುಂದೆ ಬಂದವರು. ಎಂತಹ ಕಷ್ಟ ಬಂದರೂ ಅವರು ಹೆದರುವದಿಲ್ಲ ಎಂದು ಗುಡುಗಿದ್ದಾರೆ. ಕವಡೆ ಹಾಕಿ ಜೋತಿಷ್ಯ ಹೇಳುವವರು ತುಂಬಾ ಜನ ಇದ್ದಾರೆ.ಅಂತಹವರ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರಿಗೆ ಆತಂಕ