ಬೆಂಗಳೂರು: ಪ್ರಧಾನಿ ಮೋದಿ ಸೂ...ಮಗ ಎಂದು ಸಚಿವ ರೋಷನ್ ಬೇಗ್ ಟೀಕೆಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿ ಕೂಡಾ ಬೊ..ಸೂ...ಮಕ್ಕಳೆ ಇಂತಹ ಹೇಳಿಕೆ ನೀಡುತ್ತಾರೆ ಎಂದು ಅಸಭ್ಯ ಪದ ಬಳಸಿ ತಾವೇನು ರೋಷನ್ಬೇಗ್ಗಿಂತ ಕಡಿಮೆಯಿಲ್ಲ ಎನ್ನುವುದು ತೋರಿಸಿಕೊಟ್ಟಿದ್ದಾರೆ.