ಬೆಂಗಳೂರು: ಸಾಲಭಾದೆ ತಾಳಲಾರದೇ ಕ್ಯಾಬ್ ಚಾಲಕ ಅನಿಲ್ (25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬೆನಗಲ್ ನಿವಾಸಿ ಅನಿಲ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ನಿನ್ನೆ ರಾತ್ರಿ ಸೆಲ್ಫಿ ವಿಡಿಯೋ ಮಾಡಿ ಅನಿಲ್ ಆತ್ಮಹತ್ಯೆಗೆ ಶರಣಾಗಿದ್ದರು. ಅನಿಲ್ ತಂದೆ ರಾಜಣ್ಣ ಅವರು ಎಸ್ ಬಿ ಐ ಬ್ಯಾಂಕ್ ನಲ್ಲಿ ಮನೆ ಅಡವಿಟ್ಟು 5ಲಕ್ಷ ಸಾಲ ಮಾಡಿದ್ದರು. ಏಳು ವರ್ಷದಿಂದ ಸಾಲವನ್ನು ಕಟ್ಟುತ್ತಿದ್ದರು. ಕಳೆದ 3 ಕಂತುಗಳನ್ನು ಕಟ್ಟಲು ಸಾಧ್ಯವಾಗದ ಕಾರಣ ಬ್ಯಾಂಕ್ ಸಿಬ್ಬಂದಿಯವರು