SC,ST ಮೀಸಲಾತಿ ಹೆಚ್ಚಳ ವಿಚಾರಕ್ಕೆ ಕಾನೂನು ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, SC ಮೀಸಲಾತಿಯನ್ನು 15 ರಿಂದ 17 ಹೆಚ್ಚಳ ಹಾಗೂ ST ಮೀಸಲಾತಿ 3 ರಿಂದ 7% ಹೆಚ್ಚಳ ಮಾಡಲಾಗಿದೆ. ಮೀಸಲಾತಿ ಬಿಗಿಗೊಳಿಸಲು ಸುಗ್ರೀವಾಜ್ಙೆ ತರಲು ಸಂಪುಟ ಸಭೆ ಒಪ್ಪಿದೆ. ಇದನ್ನ ರಾಜ್ಯಪಾಲರಿಗೆ ಕಳಿಸಲು ನಿರ್ಧರಿಸಿದ್ದೇವೆ. ಆರ್ಟಿಕಲ್ 14, 15, 35 ಸೇರಿ ಎಲ್ಲವನ್ನ ಪರಿಶೀಲಿಸಿದ್ದೇವೆ. ನಾವು ಹಾಗೆಯೇ