ನಾಳೆ ನಡೆಯಬೇಕಿದ್ದ ಕ್ಯಾಬಿನೆಟ್ ಸಭೆಯನ್ನ ಸಿಎಂ ಸಿದ್ದರಾಮಯ್ಯ ಮುಂದೂಡಿಕೆ ಮಾಡಿದ್ದಾರೆ.ಎರಡು ದಿನ ಅಧಿಕಾರಿಗಳಿಂದ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದು ಕೊಂಡರು ಕೆಲವು ಗ್ಯಾರಂಟಿ ಯೋಜನೆಗಳ ಬಗ್ಗೆ ಕ್ಲ್ಯಾರಿಟಿ ಸಿಗುತ್ತಿಲ್ಲ.ಗ್ಯಾರಂಟಿ ಗಳಿಗಳ ಫಲಾನಿಭವಿಗಳ ಹೂಡಾಕಾಟದಲ್ಲಿ ಸರ್ಕಾರ ಇದೆ.ಯಾರಿಗೆಲ್ಲಾ ಯೋಜನೆಗಳನ್ನು ತಲುಪಿಸುವುದು ಎಂಬ ಪ್ರಶ್ನೇ ಇದೆ.ಐದು ಗ್ಯಾರಂಟಿ ಗಳನ್ನು ಜಾರಿಗೆ ಗೊಳಿಸಲು ಸುಮಾರು 50 ಸಾವಿರ ಕೋಟಿ ವೆಚ್ಚವಾಗುತ್ತೆ ರಾಜ್ಯಕ್ಕೆ ಆರ್ಥಿಕ ಹೊಡೆತ ಬಿಳ್ಳುವ ಸಾಧ್ಯತೆ ಎಂಬ ಆರ್ಥಿಕ ಇಲಾಖೆ ಯಿಂದ