ಬೆಂಗಳೂರು : ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಧಿಕಾರ(ಟ್ರಾಯ್)ಜಾರಿಗೊಳಿಸಿರುವ ಹೊಸ ದರ ನೀತಿಯನ್ನು ಖಂಡಿಸಿ ಕೇಬಲ್ ಆಪರೇಟರ್ ಗಳು ಗುರುವಾರ (ಇಂದು)ರಾಜ್ಯವ್ಯಾಪಿ ಕೇಬಲ್ ಬಂದ್ ಗೆ ಕರೆ ನೀಡಿದೆ. ಟ್ರಾಯ್ ನೀತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಹಿನ್ನಲೆಯಲ್ಲಿ ಗುರುವಾರದಂದು ಬೆಳಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ ಕೇಬಲ್ ಸ್ಥಗಿತಗೊಳಿಸಲಾಗುತ್ತಿದೆ. ರಾತ್ರಿ 10ರ ನಂತರ ಎಂದಿನಂತೆ ಕೇಬಲ್ ಸೌಲಭ್ಯ ಇರಲಿದೆ. ದಕ್ಷಿಣ ಭಾರತದಾದ್ಯಂತ ಕೇಬಲ್ ಬಂದ್ ಆಗಲಿದೆ ಎಂದು ತಿಳಿದು ಬಂದಿದೆ. ಇದು