ಪಾರ್ಕಿಂಗ್ ವಿಚಾರವಾಗಿ ಕೇಕ್ ಶಾಪ್ ಮ್ಯಾನೆಜರ್ ಗೆ ಹಲ್ಲೆನಡೆಸಿರೋ ಘಟನೆ ಇಂದಿರಾ ನಗರದ ಸ್ಮೂರ್ ಕೇಕ್ ಶಾಪ್ ನಲ್ಲಿ ನಡೆದಿದೆ.ಶಾಪ್ ಮುಂದೆ ಪಾರ್ಕಿಂಗ್ ಮಾಡಿದ್ದನ್ನ ಪ್ರಶ್ನಿಸಿದ್ದಕ್ಜೆ ಮ್ಯಾನೇಜರ್ ಶೈಲೇಶ್ ಹಲ್ಲೆಮಾಡಲಾಗಿದೆ. ಸ್ಮೂರ್ ಹೋಟೆಲ್ ಮೇಲೆ ಹೌಸ್ ಆಫ್ ಕಾಮರ್ಸ್ ಎಂಬ ಬಾರ್ ಇದ್ದು,ಬಾರ್ ಗೆ ಕುಡಿಯಲು ಬಂದಿದ್ದ ಐದಾರು ಮಂದಿ ಹೋಟೆಲ್ ಮುಂದೆ ಕಾರ್ ಪಾರ್ಕ್ ಮಾಡಿದ್ರು.ಇದನ್ನ ಪ್ರಶ್ನಿಸಿದ್ದ ಶೈಲೇಶ್ ಕಾರ್ ಪಾರ್ಕ್ ಮಾಡದಂತೆ ಹೇಳಿದ್ರು.ಇದಕ್ಕೆ ರೊಚ್ಚಿಗೆದ್ದ ಪುಂಡರ ಗುಂಪು