ಜಿಂದಾಲ್ ಕಂಪನಿಗೆ ಈ ಹಿಂದೆ ನೀಡಿದ ಭೂಮಿಯ ಲೆಕ್ಕತಪಾಸಣೆ ಆಗಬೇಕು. ಆದಷ್ಟು ಬೇಗ ಈ ಕೆಲಸ ಆಗಬೇಕು. ಹೀಗಂತ ಮೈತ್ರಿ ಸರಕಾರಕ್ಕೆ ಕಾಂಗ್ರೆಸ್ ನ ಮಾಜಿ ಸಚಿವ ಖಡಕ್ ಸೂಚನೆ ನೀಡಿದ್ದಾರೆ.ಹುಬ್ಬಳ್ಳಿ ಯಲ್ಲಿ ಮಾಜಿ ಸಚಿವ ಎಚ್ ಕೆ ಪಾಟೀಲ್ ಹೇಳಿಕೆ ನೀಡಿದ್ದು, ಜಿಂದಾಲ್ ಕಂಪನಿಗೆ ಈ ಹಿಂದೆ ನೀಡಿದ ಭೂಮಿಯ ಲೆಕ್ಕತಪಾಸಣೆ ಆಗಬೇಕು. ಅದು ಆದಷ್ಟು ಬೇಗ ಆಗುವುದು ಸೂಕ್ತ ಎಂದಿದ್ದಾರೆ.ಜಿಂದಾಲ್ ಗೆ 3666 ಎಕರೆ ಭೂಮಿ ಪರಭಾರೆ ಮಾಡುವ ವಿಚಾರವಾಗಿ