ಅಧಿಕಾರಕ್ಕೆ ಬಂದ್ರೆ ಬಜರಂಗದಳ ನಿಷೇಧ ಎಂದು ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಹೇಳಿದ್ದು, ಇದಕ್ಕೆ ಬಜರಂಗದಳ ಕೆರಳಿದೆ.. ಕಾಂಗ್ರೆಸ್ ಪ್ರಣಾಳಿಕೆಗೆ ಬಿಜೆಪಿ, ಸಂಘ ಪರಿವಾರ ಆಕ್ರೋಶ ಹೊರ ಹಾಕಿದ್ದು, ಇಂದು ಸಂಜೆ 7 ಗಂಟೆಗೆ ಹನುಮಾನ್ ಚಾಲೀಸಾ ಪಠಣಕ್ಕೆ ಬಜರಂಗದಳ ಕರೆ ನೀಡಿದೆ.. ವಿಶಿಷ್ಟ ಅಭಿಯಾನಕ್ಕೆ ಬಜರಂಗದಳ ಚಾಲನೆ ನೀಡಲಿದ್ದು, ಬಜರಂಗದಳ ಸಂಘಟನೆಗೆ ಕೇಸರಿ ಪಡೆ ಸಾಥ್ ನೀಡಲಿದೆ.. ಎಲ್ಲಾ ಹನುಮ ಮಂದಿರ ಹಾಗೂ ಬೇರೆ-ಬೇರೆ ಹಿಂದೂ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ