ಪ್ರಶ್ನೆ: ನಾನು ಒಂದು ರೆಡ್ ಲೈಡ್ ಏರಿಯಾಕ್ಕೆ ಹೋಗಿದ್ದೆ. ಅಲ್ಲಿ ಹತ್ತಾರು ಹುಡುಗಿಯರನ್ನು ನೋಡಿದ ಬಳಿಕ ಒಬ್ಬಳು ಚೆಲುವೆ ನನ್ನ ಕಣ್ಣನೋಟ ಸೆಳೆದಳು. ಆ ಕ್ಷಣ ನಾನು ಅವಳ ಸೌಂದರ್ಯದಲ್ಲಿ ಕರಗಿಹೋದೆ. ಅವಳೊಂದಿಗೆ ವ್ಯವಹಾರ ಕುದುರಿಸಿ ಸುಖಿಸಿದೆ. ಅವಳ ನಂಬರ್ ಪಡೆದುಕೊಂಡೆ. ಆ ಬಳಿಕ ಕಾಲ್ ಮಾಡಿದೆ.ನಂತರ ನಾವಿಬ್ಬರೂ ಒಬ್ಬರಿಗೊಬ್ಬರು ಬಿಟ್ಟಿರಲಾರದಷ್ಟು ಭಾವನಾತ್ಮಕವಾಗಿ ಹತ್ತಿರವಾಗಿದ್ದೇವೆ. ಆದರೆ ಅವಳು ರೆಡ್ ಲೈಟ್ ಏರಿಯಾದಲ್ಲಿ ಇದ್ದರೂ ನಾನಿನ್ನೂ ವರ್ಜಿನ್ ಅಂತಾನೆ ಹೇಳ್ತಿದ್ದಾಳೆ. ನನಗೆ