ಹೈನುಗಾರಿಕೆಯನ್ನೇ ನಂಬಿ ಜೀವನೊಪಾಯ ಕಂಡು ಕೊಂಡ ಹುಬ್ಬಳ್ಳಿಯ ಗುರುನಾಥ ನಗರದ ನಿವಾಸಿ ಈರಣ್ಣ ಭಾವಿಕಟ್ಟಿ ಎಂಬುವವರು ಹೈನುಗಾರಿಕೆ ಮಾಡಲೆಂದೆ ಮೊದಲಿಗೆ ಎರಡು ಆಕಳು ಗಳನ್ನ ಸಾಕಿದ್ದರು. ನಂತರದಲ್ಲಿ ಆಹಾರ ಮೇವು ಕೊರತೆ ಇದ್ದರೂ ಕೂಡ ಎದೆಗುಂದದೆ ಇಂದಿಗೆ 30 ಆಕಳುಗಳನ್ನ ಸಾಲ ಸೋಲ ಮಾಡಿ ಮನೆ ಸದಸ್ಯರಂತೆ ಕಾಣುತ್ತಿದ್ದಾರೆ. ಅದರಲ್ಲೆ ಸಮಾಜ ಸೇವೆಯನ್ನು ಕೂಡ ಮಾಡುತ್ತಿದ್ದಾರೆ. ಕೆಲವು ನವಜಾತ ಶಿಶುಗಳಿಗೆ ತಾಯಿ ಹಾಲು ಸಮರ್ಪಕವಾಗಿ ಪೂರೈಕೆ ಯಾಗದೆ ಹಸಿವಿನಿಂದ ಬಳಲುತ್ತಿದ್ದರೆ. ಅಂತಹ