ಹಿಜಾಬ್ ನಿಂದ ಶುರುವಾದ ಧರ್ಮ ಸಂಘರ್ಷ, ವ್ಯಾಪಾರ ಕ್ಷೇತ್ರಕ್ಕೂ ಮೆತ್ತುಕೊಂಡಿದೆ. ದೀಪಾವಳಿ ಹಬ್ಬಕ್ಕೆ ಹಲಾಲ್ ಸರ್ಟಿಫೈಡ್ ಇರುವ ಉತ್ಪನ್ನಗಳನ್ನ ಬಹಿಷ್ಕರಿಸಿ ಎಂದು, ಹಿಂದೂ ಸಂಘಟನೆಗಳು ಬೆಂಗಳೂರಿನಲ್ಲಿ ಮಹಾ ಸಭೆ ನಡೆಸಿ, ಜನ್ರಿಗೆ ಕರೆ ನೀಡಿದೆ. ಇಂದಿನಿಂದ ಕರಪತ್ರಗಳ ಮೂಲಕ ಹಲಾಲ್ ಮುಕ್ತ ದೀಪಾವಳಿ ಆಚರಿಸೋಣ ಎಂದು ಕರಪತ್ರಗಳನ್ನ ಹಂಚಲಿದ್ದಾರೆ.ನಿನ್ನೆ ಸಂಜೆ ಬೆಂಗಳೂರಿನಲ್ಲಿ ಹಲಾಲ್ ವಿರೋಧಿ ಸಮ್ಮೇಳನ ನಡೆಸಿ, ಹಾಲಾಲ್ ಬಾಯ್ಕಾಟ್ ಮಾಡಿ ಹಬ್ಬ ಆಚರಣೆ ಮಾಡೊಣ ಎಂದು ಹಿಂದೂಪರ