ಗೆಳತಿ ಸನಿಹವಿದ್ದಾಗ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಏನು ಮಾಡಲಿ?

ಬೆಂಗಳೂರು, ಶುಕ್ರವಾರ, 12 ಏಪ್ರಿಲ್ 2019 (10:49 IST)

ಬೆಂಗಳೂರು : ಪ್ರಶ್ನೆ: ನನಗೆ 25 ವರ್ಷ. ನನಗೆ ಉದ್ರೇಕವಾದಗೆಲ್ಲ ನನ್ನ ಪ್ರಿಯತಮೆಯನ್ನ ಭೇಟಿ ಮಾಡುತ್ತೇನೆ. ಆದರೆ ಅವಳು ಪ್ರತಿ ಬಾರಿ ಕೂಡ ದೈಹಿಕವಾಗಿ ಹತ್ತಿರ ಸೇರಿಸಲು ಇಷ್ಟಪಡಲ್ಲ. ಆದರೆ ನನಗೆ ಅವಳ ಹತ್ತಿರವಿದ್ದಾಗ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈಗೀಗ ನಾನು ಅವಳನ್ನು ಭೇಟಿಯಾಗುವುದನ್ನೇ ನಿಲ್ಲಿಸಿದ್ದೇನೆ.

ವೈದ್ಯರ ಉತ್ತರ: ಗಂಡು ಹೆಣ್ಣಿನ ಸಂಬಂಧದಲ್ಲಿ ಹುಡುಗಾಟಿಕೆ ಬೇಡ. ನಿಮ್ಮ ಸಂಗಾತಿಯನ್ನು ಕೇವಲ ಸೆಕ್ಸ್ ದೃಷ್ಟಿಯಿಂದ ಮಾತ್ರ ಯಾಕೆ ನೋಡುತ್ತಿರಿ. ಆ ರೀತಿ ಯಾಕೆ ಆಲೋಚಿಸಬೇಕು. ನಿಮ್ಮನ್ನು ನೀವೇ ನಿಯಂತ್ರಿಸಿಕೊಳ್ಳಿ. ಮನೆಗೆ ಹೋಗಿ ಮುಷ್ಠಿಮೈಥುನ ಮಾಡಿಕೊಳ್ಳಿ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಊಟಕ್ಕೆ ಗತಿಯಿಲ್ಲದೇ ಯುವಕರು ಸೇನೆ ಸೇರ್ತಾರೆ ಎಂಬ ಸಿಎಂ ಕುಮಾರಸ್ವಾಮಿ ವಿಡಿಯೋ ವೈರಲ್

ಬೆಂಗಳೂರು: ಒಪ್ಪೊತ್ತಿನ ಊಟಕ್ಕಾಗಿ ಜನ ಸೇನೆ ಸೇರುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆನ್ನಲಾದ ...

news

ಕಬ್ಬಿಗೆ ಬಿದ್ದ ಬೆಂಕಿ; ಬೆಳೆಗಾರ ಕಂಗಾಲು

ಕಬ್ಬಿನ ಗದ್ದೆಗೆ ಬಿದ್ದ ಬೆಂಕಿ ಆ ಬೆಳೆಗಾರನ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ.

news

ಅಶ್ಲೀಲ ಚಿತ್ರ ತೋರಿಸಿ ಗೆಳೆಯರೊಂದಿಗೆ ಮಲಗು ಎಂದ ಕಾಮುಕ ಪತಿ

ಅಹ್ಮದಾಬಾದ್: ಪ್ರತಿನಿತ್ಯ ಪತ್ನಿಗೆ ಅಶ್ಲೀಲ ಚಿತ್ರ ತೋರಿಸಿ ಗೆಳೆಯರೊಂದಿಗೆ ಮಲಗು ಎನ್ನುತ್ತಿದ್ದ ಕಾಮುಕ ...

news

ಚುನಾವಣಾ ಪ್ರಚಾರದ ವೇಳೆ ಯುವನ ಕೆನ್ನೆಗೆ ಬಾರಿಸಿದ ನಟಿ ಖುಷ್ಪೂ. ಕಾರಣವೇನು ಗೊತ್ತಾ?

ಬೆಂಗಳೂರು : ನಟಿ ಖುಷ್ಪೂ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಸ್ಟಾರ್ ಪ್ರಚಾರಕ್ಕೆ ಇಳಿದ ವೇಳೆ ಯುವಕನೊಬ್ಬನ ...