ಬೆಂಗಳೂರು : ಪ್ರಶ್ನೆ : ನನ್ನ ಗಂಡ ಹಣ ನೀಡಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದಾನೆ. ಅವರ ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಪರಿಶೀಲಿಸಿದಾಗ ಈ ವಿಚಾರ ನನಗೆ ತಿಳಿಯಿತು. ನನಗೆ ಈ ವಿಷಯ ಗೊತ್ತಿದೆ ಎಂದು ಅವರಿಗೆ ತಿಳಿದಿಲ್ಲ. ನನಗೆ ನನ್ನ ಇಬ್ಬರು ಮಕ್ಕಳ ಜವಬ್ದಾರಿ, ಹಾಗೂ ಅತಿಯಾದ ಕೆಲಸದಿಂದ ನನ್ನ ಪತಿಯ ಜೊತೆಗೆ ಬೆಡ್ ರೂಂನಲ್ಲಿ ರೊಮ್ಯಾನ್ಸ್ ಮಾಡಲು ಆಗುತ್ತಿಲ್ಲ. ಇದರಿಂದ ನನಗೆ ಬೇಸರವಾಗುತ್ತದೆ. ಆದರೆ ನನಗೆ ರೊಮ್ಯಾನ್ಸ್