ಬೆಂಗಳೂರು : ಪ್ರಶ್ನೆ: ನಾನು 26 ವರ್ಷದ ಯುವಕ. ಮದುವೆಯಾಗಿ ಮೂರು ವರ್ಷ ಕಳೆದಿದೆ. ನಮಗೆ ಮಕ್ಕಳಾಗಿಲ್ಲ. ಪರೀಕ್ಷೆ ನಡೆಸಿದಾಗ ನನಲ್ಲಿ ವೀರ್ಯಾಣು ಬಿಡುಗಡೆಯಾಗುವುದಿಲ್ಲ. ನಾನು Azoospermia ದಿಂದ ಬಳಲುತ್ತಿದ್ದೇನೆ ಎಂಬುದ ತಿಳಿಯಿತು. ನಾನು ಏನು ಮಾಡಬೇಕು ?