Normal 0 false false false EN-US X-NONE X-NONE ಬೆಂಗಳೂರು : 8 ಸಚಿವರಿಗೆ ಜವಾಬ್ದಾರಿ ಹಂಚಿಕೆ ಹಿನ್ನಲೆಯಲ್ಲಿ ನಡೆಯಬೇಕಿದ್ದ ಜನಪ್ರತಿನಿಧಿಗಳ ಸಭೆಯನ್ನು ರದ್ದು ಮಾಡಲಾಗಿದೆ. ಸಿಎಂ ನೇತೃತ್ವದಲ್ಲಿ ಇಂದು ಜನಪ್ರತಿನಿಧಿಗಳ ಸಭೆಯನ್ನು ನಡೆಯಬೇಕಿತ್ತು. ಆದರೆ ಈ ಸಭೆಯನ್ನು ರದ್ದು ಮಾಡಲಾಗಿದೆ. ಉಸ್ತುವಾರಿಗಳೇ ಶಾಸಕರ ಜತೆ ಸಭೆ ಮಾಡಬೇಕು. 3 ದಿನದ ಬಳಿಕ ಸಿಎಂಗೆ ವರದಿ ನೀಡಬೇಕು. ವರದಿ ಆಧಾರದ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎನ್ನಲಾಗಿದೆ.