ಹೊಸಪೇಟೆ ಹತ್ತಿರದಲ್ಲಿ ನಡೆದ ಕಾರು ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರೋ ಕೇಸ್ ಗೆ ಸಂಬಂಧಿಸಿದಂತೆ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಆ್ಯಕ್ಸಿಡೆಂಟ್ ಕೇಸ್ ನಲ್ಲಿ ಆಗಲಿ ಇಲ್ಲವೇ ಎಫ್ ಐ ಆರ್ ನಲ್ಲಿ ತಮ್ಮ ಪುತ್ರ ನ ಹೆಸರು ಇಲ್ಲ. ವಿನಾಕಾರಣ ಹೆಸರು ಎಳೆದು ತರಲಾಗುತ್ತಿದೆ ಅಂತ ಅಸಮಧಾನ ವ್ಯಕ್ತಪಡಿಸಿದ್ದಾರೆ.ಕಂದಾಯ ಸಚಿವ ಆರ್. ಅಶೋಕ್ ಪುತ್ರ ಶರತ್ ಕಾರು ಚಲಾಯಿಸುತ್ತಿದ್ದರು. ಆಗ ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದ ಯುವಕ ಹಾಗೂ ಕಾರಿನಲ್ಲಿದ್ದ