ಕೋವಿಡ್19 ವೈರಸ್ ಕುರಿತು ಸುಳ್ಳು ವಂದತಿ ಹರಡಿದ ವೈದ್ಯನ ವಿರುದ್ಧ ದೂರು ದಾಖಲು ಮಾಡಲಾಗಿದೆ. ಹಾವೇರಿ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಕೋವಿಡ್ 19 ವೈರಸ್ ಸೋಂಕು ಇರುವುದು ದೃಢ ಪಟ್ಟಿದೆ ಎಂದು ವಾಟ್ಸಾಪ್ ಗ್ರೂಪ್ ನಲ್ಲಿ ಸುಳ್ಳು ಸಂದೇಶ ಹರಿದಾಡುತ್ತಿತ್ತು.ಈ ಸುದ್ದಿ ರವಾನಿಸಿದ್ದ ಸ್ಥಳೀಯ ವೈದ್ಯ ಡಾ. ಶರಣು ಅಂಗಡಿ ಅವರ ಮೇಲೆ ಜಿಲ್ಲಾ ಆರೋಗ್ಯ ಇಲಾಖೆಯ ಸಾಂಕ್ರಮಿಕ ರೋಗಗಳ ನಿಯಂತ್ರಣಾಧಿಕಾರಿಗಳು IT Act 2008 ರ 66(c)& 505 (2)