ಅತ್ಯಾಚಾರ ಕೇಸ್ ಗೆ ಸಂಬಂಧಪಟ್ಟಂತೆ ಬಿಜೆಪಿ ಶಾಸಕರೊಬ್ಬರ ಸೋದರ ಸಂಬಂಧಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಜ್ಞಾನಪುರ ನಗರದಲ್ಲಿ ನಡೆದ ಅತ್ಯಾಚಾರ ಕೇಸ್ ನಲ್ಲಿ ಏಳು ಜನರು ಆರೋಪಿಗಳಾಗಿದ್ದಾರೆ. ವಾರಣಾಸಿಯ ಮಹಿಳೆಯೊಬ್ಬರು ಸಂದಿಪ್ ತ್ರಿಪಾಠಿ 2014 ರಿಂದ ಮದುವೆಯ ನೆಪ ಮಾಡಿಕೊಂಡು ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ. ಒಮ್ಮೆ ಗರ್ಭಪಾತಕ್ಕೂ ಒಳಗಾಗಿರೋದಾಗಿ ಆರೋಪ ಮಾಡಿದ್ರು.ಜಿಲ್ಲಾ ಪಂಚಾಯಿತಿ ಸದಸ್ಯ ಸಚಿನ್ ತ್ರಿಪಾಠಿ, ರವೀಂದ್ರನಾಥ ತ್ರಿಪಾಠಿ, ದೀಪಕ್ ತಿವಾರಿ, ಪ್ರಕಾಶ ತಿವಾರಿ, ನಿತೇಶ್