ಬೆಂಗಳೂರು: ವಿಳಂಬವಾಗಿ ಫುಡ್ ಡೆಲಿವರಿ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ತನ್ನ ಮೇಲೆ ಹಲ್ಲೆ ಮಾಡಿದ್ದಾನೆಂದು ಝೊಮೆಟೋ ಡೆಲಿವರಿ ಬಾಯ್ ಕಾಮರಾಜ್ ಮೇಲೆ ಆರೋಪ ಮಾಡಿದ್ದ ಯುವತಿ ಹಿತೇಶ ವಿರುದ್ಧವೇ ಈಗ ಪ್ರಕರಣ ದಾಖಲಾಗಿದೆ.