ಬೆಂಗಳೂರು : ಪಾದರಾಯನಪುರದಲ್ಲಿ ಪೊಲೀಸರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆಯ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.ಪಾದರಾಯನಪುರ ಗಲಾಟೆಯ ಕಿಂಗ್ ಪಿನ್ ಗಳಾದ ಎ1 ಆರೋಪಿ ವಜೀರ್, ಎ2 ಇರ್ಫಾನ್ , ಎ3 ಕಬೀರ್, ಎ4 ಇರ್ಷಾದ್ ಎ5 ಫರ್ಜುವಾ ಅಲಿಯಾಸ್ ಲೇಡಿ ಡಾನ್ ಕಾರಣರಾಗಿದ್ದರು. ಇವರು ಪಾದರಾಯನಪುರ ಸೀಲ್ ಡೌನ್ ಬಂಡವಾಳ ಮಾಡ್ಕೊಂಡಿದ್ರು, ಸೀಲ್ ಡೌನ್ ಹಿನ್ನಲೆ ಹೊರ ಜಗತ್ತಿನೊಂದಿಗೆ ಸಂಪರ್ಕವಿರಲಿಲ್ಲ. ಹೀಗಾಗಿ ಪಾದರಾಯನಪುರ ನಿವಾಸಿಗಳು ಆವೇಶಕ್ಕೆ