ನಗರದ ಮುಖ್ಯ ರಸ್ತೆಗಳಲ್ಲೇ ಕಾರು ಅಡ್ಡ ಹಾಕೋದು, ಕಾರುಗಳನ್ನ ಫಾಲೋ ಮಾಡಿ ಹಲ್ಲೆ ಮಾಡೋದು, ಗ್ಲಾಸ್ ಹೊಡೆದಾಕಿರೋ ಕೇಸ್ ಗಳು ಬ್ಯಾಕ್ ಟು ಬ್ಯಾಕ್ ರಿಪೋರ್ಟ್ ಆಗ್ತಿವೆ.ಸೋಷಿಯಲ್ ಮೀಡಿಯಾದಲ್ಲೇ ಪೊಲೀಸರನ್ನ ಟ್ಯಾಗ್ ಮಾಡ್ತಿರೋ ಸಾರ್ವಜನಿಕರು ಸಾಲು ಸಾಲು ದೂರು ನೀಡ್ತಿದ್ದಾರೆ.ಗಾಡಿ ಟಚ್ ಆಯ್ತು ಅಂತಾ ಕಿರಿಕ್ ಮಾಡೋದು, ರಾತ್ರೋ ರಾತ್ರಿ ಕುಡಿದ ಮತ್ತಿನಲ್ಲಿ ಅಕರು ಅಡ್ಡ ಹಾಕಿ ಸುಲಿಗೆ ಮಾಡೋದು, ಕಾರು ಗ್ಲಾಸ್ ಹೊಡೆದು ಪುಂಡಾಟ ಮೆರೆಯೋವಂತಹ ಕೇಸ್ ಗಳು