ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಬೀದಿ ಬೆಕ್ಕುಗಳಿಗೆ ಮತ್ತು ಮನೆಯ ಬೆಕ್ಕುಗಳಿಗೆ ಸಂತಾನಹರಣ ಚಿಕಿತ್ಸೆ ನಡೆಸಲು ಬಿ.ಬಿ.ಎಂ.ಪಿ ಅರಣ್ಯ ಇಲಾಖೆ ರೂಪುರೇಶೆ ಸಿದ್ದಪಡಿಸುತ್ತಿದೆ .ನಗರದಲ್ಲಿ ದಿನೇದಿನೇಬೆಕ್ಕುಗಳ ಸಂಖ್ಯೆ ಹೆಚ್ಚಾಗುತ್ತಿದೆ.ಒಂದುಬೆಕ್ಕು 7ರಿಂದ 8 ಬೆಕ್ಕುಗಳಿಗೆ ಜನ್ಮನೀಡುತ್ತದೆ.ಉಂಡಾಡಿ ಬೆಕ್ಕುಗಳ ಕಾಟ ದಿಂದ ಸಾರ್ವಜನಿಕರು ಬೇಸತ್ತು ಬಿ.ಬಿ.ಎಂ.ಪಿ ಗೆ ದೂರು ನೀಡುತ್ತಿದ್ದಾರೆ.ಬೀದಿನಾಯಿಗಳಿಗೆ ಮರಿ ಹಾಕದಂತೆ ಆಪರೇಷನ್ ಮಾಡುವ ಕೆಲಸಪಾಲಿಕೆ ವತಿಯಿಂದ ಹಲವಾರು ವರುಷಗಳಿಂದ ನಡೆಯುತ್ತ ಬಂದಿದೆ.ಈಗ ಬೆಕ್ಕಿನ ಸರದಿ.ಪಾಲಿಕೆ ಬಜೆಟ್ ನಲ್ಲಿ ಹಣ ಇಟ್ಟಿಲ್ಲ.ಬೆಕ್ಕಿಗೆ ಗಂಟೆಕಟ್ಟುವರ್ಯಾರು.ಬಿ.ಬಿ.ಎಂ.ಪಿ ಅರಣ್ಯ